ಯೂಟರ್ನ್ ಹೊಡೆದ ಮಾಜಿ ಸಿಎಂ ಯಡಿಯೂರಪ್ಪ | BS Yediyurappa | Public TV

2022-07-24 1

ಶುಕ್ರವಾರ ಯಡಿಯೂರಪ್ಪ ಕೊಟ್ಟ ಮಾಸ್ಟರ್ ಸ್ಟ್ರೋಕ್‍ಗೆ ಬಿಜೆಪಿಯವರೇ ಥಂಡಾ ಹೊಡೆದಿದ್ದಾರೆ. ಆದರೆ ನಿನ್ನೆ ಇದೇ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿರೋ ಬಿಎಸ್‍ವೈ ಯೂಟರ್ನ್ ಹೊಡೆದಿದ್ದಾರೆ. ಎಲ್ಲವನ್ನೂ ಹೈಕಮಾಂಡ್‍ಗೆ ಬಿಟ್ಟಿದ್ದೀನಿ ಅಂತಿದ್ದಾರೆ.

#publictv #bsyediyurappa